ಶಿವಮೊಗ್ಗಕ್ಕೆ ಈಗ ನಡೆಯಲಿರುವುದು 2ನೇ ಲೋಕಸಭಾ ಉಪಚುನಾವಣೆ | ಇದರ ಅರ್ಥ? | Oneindia Kannada

2018-10-09 1

Shimoga MP seat will be the prestigious fight for both Yeddyurappa and Bangarappa family. To show their hometown political strength this will be the best platform.

ಶಿವಮೊಗ್ಗಕ್ಕೆ ಇದು ಎರಡನೇ ಲೋಕಸಭಾ ಉಪಚುನಾವಣೆ ಇದಾಗಿದೆ, ಇನ್ನೂ ಚುನಾವಣೆಯೇ ನಡೆದಿಲ್ಲ ಅದು ಹೇಗೆ ಎರಡನೆಯದ್ದಾಗುತ್ತೆ ಎಂದು ಯೋಚನೆ ಮಾಡ್ತಿದೀರಾ, ಹೌದು ಬಿಜೆಪಿಯಿಂದ ಆಯ್ಕೆಯಾಗಿದ್ದ ಎಸ್‌ ಬಂಗಾರಪ್ಪ ರಾಜೀನಾಮೆ ನೀಡಿದಾಗ ಮೊದಲ ಬಾರಿಗೆ ಲೋಕಸಭಾ ಉಪ ಚುನಾವಣೆ ನಡೆದಿತ್ತು.

Videos similaires